Lok Sabha Elections 2019: ಬಿಜೆಪಿ ನಾಯಕನಿಂದ ಟ್ರೋಲ್ ಆದ ನಟ ಪ್ರಕಾಶ್ ರೈ | Oneindia Kannada

2019-04-18 1,737

Lok Sabha Elections 2019: BJP leader S Suresh Kumar trolled Bangalore South independent candidate Prakash Rai retweeting his video against Congress candidate Rizwan Arshad over a circulated fake news.

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ತಮಗೆ ಪ್ರಕಾಶ್ ರೈ ಬೆಂಬ ದೊರೆತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅವರ ವಿರೋಧಿಗಳ ಟೀಕೆಗೆ ಆಹಾರವಾಗಿದ್ದಾರೆ.

Videos similaires